*ಮಾರಾಟಕ್ಕಿದೆ :* 5 ಎಕ್ರೆ ವರ್ಗ (RTC ಯಲ್ಲಿ 4.69 ಎಕ್ರೆ). ಅಡಿಕೆ ತೋಟ. ಕೆರೆ + ಬೋರ್ ವೆಲ್. 1100 ಫಲ ಬರುವ ಅಡಿಕೆ ಮರ + 600 ಸಣ್ಣ ಸಸಿ. (ಕಳೆದ ವರ್ಷ 28 ಕ್ವಿಂಟಲ್ ಅಡಿಕೆ ಫಸಲು ದೊರಕಿದೆ) 75 ತೆಂಗು. ಹಂಚಿನ ಮನೆ (3 ಬೆಡ್ರೂಮ್) + ಹಟ್ಟಿ + ಗೋಡೌನ್. ಹಲಸು, ಮಾವು, ಹುಣಸೆ, ಲಕ್ಷ್ಮಣ ಫಲ, ರಾಮಫಲ, egg fruit ಇತ್ಯಾದಿ ಅಲ-ಫಲ. ಹೆದ್ದಾರಿಗೆ ತಾಗಿ ಜಾಗ (50 ಮೀಟರ್ ಮಣ್ಣ ರಸ್ತೆ). ಮೂಡಬಿದ್ರೆಯಿಂದ 18 km. ಶಿರ್ತಾಡಿಯಿಂದ 7 km. ವೇಣೂರಿನಿಂದ 9 km. ಬೆಳ್ತಂಗಡಿ ತಾಲೂಕಿನ ಪೆರಾಡಿ ಗ್ರಾಮದಲ್ಲಿರುವ ಪ್ರಾಪರ್ಟಿ. 1.5 ಕೋಟಿ (negotiable) ಕರೆ ಮಾಡಿ : 9901723248