ಮೇವು ಕತ್ತರಿಸುವ ಮಷೀನ್ ಈ ಮಷೀನ್ ಒಂದು ಗಂಟೆಗೆ 8 ರಿಂದ 10 ಕ್ವಿಂಟಲ್, ಅಂದರೆ ಪ್ರತಿ ಗಂಟೆಗೆ ಸರಾ ಸರಿ ಒಂದು ಟನ್ ಹಸಿಮೆವು .ಒಣ ಮೆವು ತೆಂಗಿನ ಪರಿಕೆ. ಗೋವಿನ ಜೋಳ, ಮೆಕ್ಕೆಜೋಳ, ಹತ್ತಿ ಕಸ ಯಾವುದೇ ತರಹದ ಹಸಿ ಮತ್ತು ಒಣ ಮೇವುನ್ನು ದನಕರುಗಳಿಗೆ ಬೇಕಾಗುವಂತಹ ಎಲ್ಲಾ ತರಹ ಮೇವುಗಳನ್ನು ಕತ್ತರಿಸುತ್ತದೆ. ಪ್ರತಿ ಒಂದು ಲೀಟರ್ ಗೆ ಒಂದೂವರೆ ಗಂಟೆ ಈ ಮಷೀನ್ ರನ್ ಆಗುತ್ತದೆ. ಒಂದು ಲೀಟರ್ ಪೆಟ್ರೋಲ್ ನಲ್ಲಿ ಒಂದರಿಂದ ಒಂದೂವರೆ ಟನ್ನುವರೆಗೂ ಮೇವು ಕತ್ತರಿಸುತ್ತದೆ. ಇದರ ಇಂಜಿನ್ 6.5 HP ನಲ್ಲಿ ಬರುತ್ತದೆ. ಸಂಪರ್ಕಿಸಿ. Home Dilevery ಕೊಡಲಾಗುವುದು Call 84319 86860 6362332257